ಮಕ್ಕಳ ದಿನಾಚರಣೆ ಹಾಗೂ ಕ್ರೀಡಾಂಗಣ ಉದ್ಘಾಟನೆ

ಮಕ್ಕಳ ದಿನಾಚರಣೆ ಹಾಗೂ ಕ್ರೀಡಾಂಗಣ ಉದ್ಘಾಟನೆ ದಿನಾಂಕ 14 ನವೆಂಬರ್ 2016 ರಂದು ಚನ್ನವರ ಎಂಬ ಪುತ್ತೂರು ತಾಲ್ಲೂಕಿನ ಚಿಕ್ಕ ಗ್ರಾಮದಲ್ಲಿ ನಡೆದಿದ್ದು… ನಮ್ಮ ಸಂಸ್ಥೆ ಯ ಮೇಲಿನ ಅಭಿಮಾನದಿಂದ ಪತ್ರಕರ್ತರೂ, ಇದೀಗ ವಿದ್ಯಾ ಮಾತ ಸಂಘಟನಾ ಕಾರ್ಯದರ್ಶಿ ಕೂಡ ಆಗಿರುವ ಪ್ರವೀಣ್ ಚನ್ನವರ ರವರ ನೇತೃತ್ವದಲ್ಲಿ ನಡೆಯಿತು

Read More

Back To Top